actinometer ಆಕ್ಟಿನಾಮಿಟರ್‍
ನಾಮವಾಚಕ

ಕಿರಣಮಾಪಕ:

  1. (ರಸಾಯನವಿಜ್ಞಾನ) ವಿವಿಧ ವಿಕಿರಣಗಳ ತೀವ್ರತೆಯನ್ನು (ಮುಖ್ಯವಾಗಿ ಹೋಟೋಕೆಮಿಕಲ್‍ ಪರಿಣಾಮವನ್ನುಪಯೋಗಿಸಿಕೊಂಡು) ಅಳೆಯುವ ಉಪಕರಣ.
  2. (ಭೌತವಿಜ್ಞಾನ) ಸೂರ್ಯನ ಕಿರಣಗಳ ನೇರವಾದ ಉಷ್ಣತೆಯ ಸಾಮರ್ಥ್ಯವನ್ನು ಅಳೆಯುವ ಉಪಕರಣ.