actinobiology ಆಕ್ಟಿನೋಬೈಆಲಜಿ
ನಾಮವಾಚಕ

ಕಿರಣ ಜೀವಶಾಸ್ತ್ರ; ಜೀವಿಗಳ ಮೇಲೆ ಕಿರಣಗಳ ಪರಿಣಾಮಗಳನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗ.