acrosome ಆಕ್ರಸೋಮ್‍
ನಾಮವಾಚಕ

(ಜೀವವಿಜ್ಞಾನ) ಅಗ್ರಪಿಂಡಕ; ಶುಕ್ರಾಗ್ರ; ಶುಕ್ರಾಣುವಿನ ಮುಂಭಾಗದಲ್ಲಿರುವ ಕೊಂಡಿಯಾಕಾರದ ಚಾಚಿಕೆ.