acropetal ಅಕ್ರಾಪಿಟಲ್‍
ಗುಣವಾಚಕ

(ಸಸ್ಯವಿಜ್ಞಾನ) ಊರ್ಧ್ವ ಪ್ರಸರಿ; ಊರ್ಧ್ವವರ್ಧಿ; ಕೆಳಗಿನಿಂದ ಮೇಲ್ಗಡೆಗೆ–ಹರಡುವ, ಹಬ್ಬುವ, ಬೆಳೆಯುವ: acropetal spread of a virus ವೈರಸ್ಸಿನ ಊರ್ಧ್ವಾಭಿಮುಖ ಪ್ರಸರಣ.