acrodont ಆಕ್ರಡಾಂಟ್‍
ನಾಮವಾಚಕ

(ಪ್ರಾಣಿವಿಜ್ಞಾನ) ಅಗ್ರದಂತಿ; ಹಲ್ಲುಗಳು ಒಸಡಿನ ಗೂಡುಗಳೊಳಕ್ಕೆ ಸೇರಿಕೊಂಡಿರದೆ ಹಲ್ಲಿಗಳಲ್ಲಿರುವಂತೆ ನೇರವಾಗಿ ದಿಂಡಿಗೆ ಸೇರಿಕೊಂಡಿರುವ ಪ್ರಾಣಿ.