acquittal ಅಕ್ವಿಟಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಸಾಲ ತೀರಿಸುವಿಕೆ; ಋಣ ಸಂದಾಯ; ಪಾವತಿ.
  2. (ನ್ಯಾಯಶಾಸ್ತ್ರ) ಬಿಡುಗಡೆ; ಖುಲಾಸೆ.
  3. (ಕರ್ತವ್ಯ ಮೊದಲಾದವುಗಳ) ನಿರ್ವಹಣೆ; ನೆರವೇರಿಸುವಿಕೆ.