acquaint ಅಕ್ವೇಂಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ, ಪರಿಸ್ಥಿತಿ ಮೊದಲಾದವುಗಳನ್ನು) ತಿಳಿಸು; ಶ್ರುತಪಡಿಸು: acquaint him with his duties ಅವನ ಕರ್ತವ್ಯಗಳನ್ನು ಅವನಿಗೆ ತಿಳಿಸು.
  2. (ವ್ಯಕ್ತಿಯ ವಿಷಯದಲ್ಲಿ) (ಸತ್ಯಾಂಶ ಮೊದಲಾದವನ್ನು) ತಿಳಿದುಕೊಂಡಿರು; ಪರಿಚಯ ಮಾಡಿಕೊ: he wants to acquaint himself with all the facts ಅವನು ನಿಜಾಂಶಗಳೆಲ್ಲವನ್ನೂ ತಿಳಿದುಕೊಳ್ಳಲು ಇಚ್ಛಿಸುತ್ತಾನೆ.
  3. (ಕರ್ಮಣಿಪ್ರಯೋಗ) (ವಸ್ತು, ವ್ಯಕ್ತಿಗಳ ವಿಷಯದಲ್ಲಿ) ಸ್ವತಃ, ನೇರವಾಗಿ–ಪರಿಚಯ ಇರು, ಗುರುತಿರು, ತಿಳಿದಿರು: I am acquainted with him ನನಗೆ ಅವರ ನೇರ ಪರಿಚಯವಿದೆ (ನಾನು ಅವನನ್ನು ಸ್ವಂತವಾಗಿ ಬಲ್ಲೆ).
ಪದಗುಚ್ಛ
  1. acquaint with = acquaint\((2)\).
  2. be acquainted = acquaint\((3)\).
  3. be acquainted with = acquaint\((3)\).