acierage ಆಸಿಅರಿಜ್‍
ನಾಮವಾಚಕ

ಕಬ್ಬಿಣಲೇಪ; ಅಯೋಲೇಪ; ಲೋಹದ ಹಲಗೆಯ ಮೇಲ್ಮೈ ಮೇಲೆ ವಿದ್ಯುದ್ವಿಚ್ಛೇದನ ವಿಧಾನದಿಂದ ಒಂದು ತೆಳುವಾದ ಕಬ್ಬಿಣದ ಲೇಪವನ್ನು ಬಳಿಯುವಿಕೆ (ಆಗ ಕಬ್ಬಿಣವು ಉಕ್ಕಿನಂತೆ ಗಟ್ಟಿಯಾಗುತ್ತದೆ).