acidophilic ಆಸಿಡೋಹಿಲಿಕ್‍
ಗುಣವಾಚಕ
(ಜೀವವಿಜ್ಞಾನ)
  1. ಆಮ್ಲಪ್ರಿಯ; ಆಮ್ೀಯ ವರ್ಣದ್ರವ್ಯಗಳನ್ನು ಕೂಡಿಸಿಕೊಳ್ಳುವ.
  2. ಆಮ್ಲಸಹಿಷ್ಣು; ಆಮ್ೀಯ ಪರಿಸರದಲ್ಲಿ ಅಭಿವೃದ್ಧಿ ಹೊಂದುವ.