acidity ಅ(ಆ)ಸಿಡಿಟಿ
ನಾಮವಾಚಕ
  1. (ರುಚಿಯ ವಿಷಯದಲ್ಲಿ) ಹುಳಿ.
  2. (ನಡೆ ನುಡಿಗಳಿಗೆ ಅನ್ವಯಿಸಿದಂತೆ) ಕಟುತ್ವ; ತೀಕ್ಷ್ಣತೆ.
  3. (ರಸಾಯನವಿಜ್ಞಾನ) (ಒಂದು ದ್ರಾವಣದ ಯಾ ಪದಾರ್ಥದ) ಆಮ್ಲತೆ; ಆಮ್ಲದ ಪ್ರಮಾಣ.
  4. (ರಸಾಯನವಿಜ್ಞಾನ) ಆಮ್ೀಯತೆ; ಆಮ್ಲಗುಣ.