See also 2ache  3ache
1ache ಏಕ್‍
ಅಕರ್ಮಕ ಕ್ರಿಯಾಪದ
  1. ನೋಯಿ; ನೋಯು.
  2. ನೋವುಪಡು; ನರಳು; ಯಾತನೆಪಡು; ವೇದನೆಗೊಳ್ಳು.
  3. ಕನಿಕರಪಡು; ಮರುಗು: her heart ached for the orphans ಆಕೆಯ ಹೃದಯ ತಬ್ಬಲಿ ಮಕ್ಕಳಿಗಾಗಿ ಮರುಗಿತು.
  4. (ಆಡುಮಾತು) ಹಾತೊರೆ; ಹಂಬಲಿಸು: I am aching to see you ನಿನ್ನನ್ನು ನೋಡಲು ನಾನು ಹಂಬಲಿಸುತ್ತಿದ್ದೇನೆ.
See also 1ache  3ache
2ache ಏಕ್‍
ನಾಮವಾಚಕ

(ಬಹುದಿನಗಳಿಂದ ಇರುವ, ತೀವ್ರವಲ್ಲದ) ನೋವು; ಬೇನೆ ಶೂಲೆ; ವೇದನೆ; ಯಾತನೆ.

See also 1ache  2ache
3ache ಏಚ್‍
ನಾಮವಾಚಕ

H ಎಂಬ ಅಕ್ಷರದ ಹೆಸರು.