accustom ಅಕಸ್ಟಮ್‍
ಸಕರ್ಮಕ ಕ್ರಿಯಾಪದ
  1. ರೂಢಿ ಮಾಡಿಕೊ; ಅಭ್ಯಾಸ ಮಾಡಿಕೊ; ಒಗ್ಗಿಸಿಕೊ; ಒಗ್ಗಿಕೊ: accustom yourself to the food available ದೊರೆಯುವ ಆಹಾರಕ್ಕೆ ಒಗ್ಗಿಕೊ.
  2. (ವ್ಯಕ್ತಿಯನ್ನು ಯಾ ವಸ್ತುವನ್ನು) ರೂಢಿಮಾಡಿಸು; ಒಗ್ಗಿಸು: accustom him to high altitudes ಅವನನ್ನು ಉನ್ನತ ಪ್ರದೇಶಗಳಿಗೆ ಒಗ್ಗಿಸು.