accuse ಅಕ್ಯೂಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಮೇಲೆ ಅಪರಾಧವನ್ನು) ಆರೋಪಿಸು; ಆಪಾದಿಸು.
  2. ತಪ್ಪು ಹೊರಿಸು; ದೂರು; ತೆಗಳು; ದೂಷಿಸು.
  3. (ಪ್ರಾಚೀನ ಪ್ರಯೋಗ) ಸೂಚಿಸು; ತೋರಿಸು: it accuses an absence of motive ಅದು ಉದ್ದೇಶವಿಲ್ಲದಿರುವುದನ್ನು ತೋರಿಸುತ್ತದೆ.
ಪದಗುಚ್ಛ

the accused ಆಪಾದಿತ; ಆರೋಪಿ; ಮುಖ್ಯವಾಗಿ ಅಪರಾಧಿಯೆಂದು ಆಪಾದಿತನಾದವನು.