accusatorial ಅಕ್ಯೂಸಟೋರಿಅಲ್‍
ಗುಣವಾಚಕ

(ನ್ಯಾಯಶಾಸ್ತ್ರ) ಹಿರ್ಯಾದಿಯ; ಆಪಾದಕನ; ಹಿರ್ಯಾದಿಗೆ ಸಂಬಂಧಿಸಿದ.

ಪದಗುಚ್ಛ

accusatorial procedure ಹಿರ್ಯಾದಿ ಕ್ರಮ; ಪ್ರಾಸಿಕ್ಯೂಟರ್‍ ಹಾಗೂ ನ್ಯಾಯಾಧೀಶರು ಬೇರೆ ಬೇರೆ ಇರುವ ಕಾನೂನು ಕ್ರಮ.