accusation ಆಕ್ಯ(ಕ್ಯೂ)ಸೇಷನ್‍
ನಾಮವಾಚಕ
  1. ತಪ್ಪು ಹೊರಿಸುವಿಕೆ; ಆಪಾದನೆಗೊಳಪಡಿಸುವಿಕೆ; ದೂರು ಹೊರಿಸುವಿಕೆ.
  2. ಆಪಾದಿಸಲ್ಪಡುವುದು; ಆರೋಪಿಸಲ್ಪಡುವುದು; ದೂರು ಹೊರಿಸಲ್ಪಡುವುದು.
  3. (ಅಪರಾಧ ಮಾಡಿರುವನೆಂಬ) ದೂರು; ಆಪಾದನೆ; ಆರೋಪಣೆ; ಹಿರ್ಯಾದು.