accumulatively ಅಕ್ಯೂಮ್ಯುಲೇ(ಲ)ಟಿವ್‍ಲಿ
ಕ್ರಿಯಾವಿಶೇಷಣ
  1. ಒಟ್ಟಿಲಾಗುವಂತೆ; ಶೇಖರಿಸುವ ರೀತಿಯಲ್ಲಿ.
  2. ರಾಶಿಯಾಗಿ; ಒಟ್ಟಿಲಾಗಿ; ಸಮೂಹವಾಗಿ.