See also 2accumulate
1accumulate ಅಕ್ಯೂಮ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. (ಐಶ್ವರ್ಯ, ದ್ವೇಷ, ಮೊದಲಾದವುಗಳ ವಿಷಯದಲ್ಲಿ, ರೂಪಕವಾಗಿ ಸಹ) ಕೂಡಹಾಕು; ಒಟ್ಟುಗೂಡಿಸು; ಶೇಖರಿಸು; ಸಂಗ್ರಹಿಸು.
  2. ಶೇಖರಿಸಿ–ಪಡೆ, ಗಳಿಸು.
  3. (ಬ್ರಿಟಿಷ್‍ ವಿಶ್ವವಿದ್ಯಾನಿಲಯಗಳಲ್ಲಿ ಮೇಲಿನ ಪದವಿಯನ್ನು) ಕೆಳಗಿನ ಪದವಿಯೊಡನೆಯೇ ಯಾ ಕಾಲಾವಧಿಗೆ ಮುಂಚೆಯೇ ಪಡೆ.
ಅಕರ್ಮಕ ಕ್ರಿಯಾಪದ

ಒಟ್ಟಿಲಾಗು; ರಾಶಿಯಾಗು; ಶೇಖರವಾಗು; ಹೆಚ್ಚಾಗುತ್ತಾ ಯಾ ಬೆಳೆಯುತ್ತಾ ಹೋಗು (ರೂಪಕವಾಗಿ ಸಹ): disasters had accumulated ಆಪತ್ತುಗಳು ಶೇಖರವಾದವು.

See also 1accumulate
2accumulate ಅಕ್ಯೂಮ್ಯುಲೇಟ್‍
ಗುಣವಾಚಕ