acculturation ಅಕಲ್‍ಚರೇಷನ್‍
ನಾಮವಾಚಕ

(ಸಮಾಜಶಾಸ್ತ್ರ) ಸಂಸ್ಕೃತಿ ಗ್ರಹಣ; ಪರಸ್ಪರ ಸಂಪರ್ಕದ ಮೂಲಕ ಅನ್ಯ ಸಂಸ್ಕೃತಿಯ ಅಂಶಗಳನ್ನು ಸ್ವೀಕರಿಸುವುದು ಯಾ ಮೈಗೂಡಿಸಿಕೊಳ್ಳುವುದು.