acculturate ಅಕಲ್‍ಚರೇಟ್‍
ಸಕರ್ಮಕ ಕ್ರಿಯಾಪದ

ಸಂಸ್ಕೃತಿ ಗ್ರಹಣದ ಮೂಲಕ ವ್ಯತ್ಯಾಸಗೊಳಿಸು ಯಾ ವ್ಯತ್ಯಾಸಗೊಳ್ಳುವಂತೆ ಮಾಡು.

ಅಕರ್ಮಕ ಕ್ರಿಯಾಪದ

ಸಂಸ್ಕೃತಿಗ್ರಹಣದ ಮೂಲಕ ವ್ಯತ್ಯಾಸವಾಗು, ಬದಲಾಯಿಸು.