See also 2accrete
1accrete ಅಕ್ರೀಟ್‍
ಸಕರ್ಮಕ ಕ್ರಿಯಾಪದ

ಒಂದಾಗಿಸು; ಕೂಡಿಸು; ತನ್ನ ಸುತ್ತ ಸೇರಿಕೊಳ್ಳುವಂತೆ ಆಕರ್ಷಿಸು.

ಅಕರ್ಮಕ ಕ್ರಿಯಾಪದ
  1. ಒಟ್ಟುಗೂಡಿ ಬೆಳೆ.
  2. (ಕೇಂದ್ರವೊಂದರ ಸುತ್ತಲೂ ಆಗುವಂತೆ) ಸೇರಿಕೊ; ಕೂಡಿಕೊ.
See also 1accrete
2accrete ಅಕ್ರೀಟ್‍
ಗುಣವಾಚಕ

(ಸಸ್ಯವಿಜ್ಞಾನ) ಒಗ್ಗೂಡಿ ಬೆಳೆದ.