accordion ಅಕಾರ್ಡಿಅನ್‍
ನಾಮವಾಚಕ

ಅಕಾರ್ಡಿಯನ್‍; ಹಾರ್ಮೋನಿಯಂನಂಥ ಒಂದು ಬಗೆಯ ತಿದಿ ವಾದ್ಯ. Figure: accordion

ಪದಗುಚ್ಛ
  1. accordion pleat ಅಕಾರ್ಡಿಯನ್‍ (ವಾದ್ಯದ ತಿದಿಯಂಥ) ಮಡಿಕೆ.
  2. accordion skirt ಅಕಾರ್ಡಿಯನ್‍ (ತಿದಿಯಂಥ ಮಡಿಕೆಗಳುಳ್ಳ) ತುಂಡು ಲಂಗ.
  3. accordion wall ಅಕಾರ್ಡಿಯನ್‍ (ತಿದಿಯಂಥ ಮಡಿಕೆಗಳುಳ್ಳ) ಗೋಡೆ.