accordant ಅಕಾರ್ಡನ್ಟ್‍
ಗುಣವಾಚಕ

ಹೊಂದಿಕೊಳ್ಳುವ; ಒಪ್ಪುವ; ಅನುಗುಣವಾದ: a place perfectly accordant with man’s nature ಮಾನವನ ಸ್ವಭಾವಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಸ್ಥಳ.