accommodative ಅಕಾಮಡೇಟಿವ್‍
ಗುಣವಾಚಕ
  1. ಸ್ಥಳವಿರುವ; ಅವಕಾಶವಿರುವ.
  2. ಅನುಕೂಲತೆ, ಸೌಲಭ್ಯಗಳಿರುವ; ಸೌಕರ್ಯವಿರುವ.
  3. ಹೊಂದಿಕೊಳ್ಳುವ; ಹೊಂದಿಕೆಯ; ಹೊಂದಾಣಿಕೆಯ.
  4. ರಾಜಿಗೆ ಸಿದ್ಧವಿರುವ.