See also 2acclaim
1acclaim ಅಕ್ಲೇಮ್‍
ಸಕರ್ಮಕ ಕ್ರಿಯಾಪದ
  1. ಉಗ್ಗಡಿಸು; ಉದ್ಘೋಷಿಸು; ‘ಭಲಾ’, ‘ಭೇಷ್‍’, ‘ಉಘೇ’ ಎನ್ನು.
  2. (ರಾಜ, ಜಯಶಾಲಿ, ಉದ್ಧಾರಕ ಎಂದು) ಘೋಷಿಸು: acclaimed him king ಅವನನ್ನು ರಾಜನೊಂದು ಘೋಷಿಸಿದರು.
  3. ಹೊಗಳು; ಪ್ರಶಂಸಿಸು: the book has been widely acclaimed by critics ಪುಸ್ತಕವು ವ್ಯಾಪಕವಾಗಿ ವಿಮರ್ಶಕರ ಪ್ರಶಂಸೆಗಳಿಸಿದೆ.
See also 1acclaim
2acclaim ಅಕ್ಲೇಮ್‍
ನಾಮವಾಚಕ
  1. ಉಗ್ಗಡಣೆ; ಜಯಘೋಷ; ಪ್ರಶಂಸಾಘೋಷ.
  2. ಹೊಗಳಿಕೆ; ಪ್ರಶಂಸೆ.