accipeter ಆಕ್ಸಿಪಿಟರ್‍
ನಾಮವಾಚಕ
  1. ಗಿಡುಗಗಳ ಒಂದು ಕುಲ.
  2. (ಶಸ್ತ್ರವೈದ್ಯ) ಗಿಡುಗಕಟ್ಟು; ಗಿಡುಗಪಟ್ಟಿ; ಗಿಡುಗದ ಪಂಜವನ್ನು ಹೋಲುವ ಮೂಗುಪಟ್ಟಿ, ಮೂಗಿಗೆ ಹಾಕುವ ಬ್ಯಾಂಡೇಜು.