accident-prone ಆಕ್ಸಿಡನ್ಟ್‍ಪ್ರೋನ್‍
ಗುಣವಾಚಕ

ಅಪಘಾತ ಪ್ರವೃತ್ತಿಯ; ಸಮಾನವಾದ ಪರಿಸ್ಥಿತಿಗಳಲ್ಲಿ, ಸಾಧಾರಣ ವ್ಯಕ್ತಿಯು ಮಾಡುವುದಕ್ಕಿಂತ ಹೆಚ್ಚು ಅಪಘಾತ ಯಾ ಆಕಸ್ಮಿಕಗಳನ್ನು ಮಾಡುವ ಯಾ ಮಾಡುವ ಪ್ರವೃತ್ತಿಯಿರುವ.