accepted ಆ(ಅ)ಕ್ಸೆಪ್ಟಿಡ್‍
ಗುಣವಾಚಕ
  1. ಒಪ್ಪಿದ; ಸ್ವೀಕೃತ; ಅಂಗೀಕೃತ.
  2. ಬಳಕೆಯ; ಅಂಗೀಕೃತ; ರೂಢ: the accepted pronunciation ಅಂಗೀಕೃತ ಉಚ್ಚಾರಣೆ.