accentuation ಆ(ಅ)ಕ್ಸೆಂಟ್ಯು(ಚು)ಏಷನ್‍
ನಾಮವಾಚಕ
  1. (ಛಂದಸ್ಸು) ಸ್ವರಘಾತ; ಉಚ್ಚಾರಾಂಶವನ್ನು ಒತ್ತಿ ಉಚ್ಚರಿಸುವುದು.
  2. (ಛಂದಸ್ಸು) ಒತ್ತು ಚಿಹ್ನೆ; ಸ್ವರಾಂಕ; ಸ್ವರಘಾತಸೂಚಿ.
  3. ಉಚ್ಚಾರಣೆ; ಉಚ್ಚರಿಸುವ–ರೀತಿ, ವಿಧಾನ.
  4. ಪ್ರಾಮುಖ್ಯ; ಪ್ರಾಮುಖ್ಯ ಕೊಡುವಿಕೆ; ಹೆಚ್ಚು ಮಾಡುವಿಕೆ.