accelerometer ಆ(ಅ)ಕ್ಸೆಲರಾವಿಟರ್‍
ನಾಮವಾಚಕ
  1. ವೇಗೋತ್ಕರ್ಷಮಾಪಕ; ಚಲಿಸುತ್ತಿರುವ ವಾಹನದ ವೇಗದ ವರ್ಧನೆಯನ್ನು ಅಳೆಯುವ ಸಾಧನ.
  2. ಕಂಪನಮಾಪಕ; ಯಂತ್ರದ ಕಂಪನವನ್ನು ಅಳೆಯುವ ಸಾಧನ.