acacia ಅಕೇಷ
ನಾಮವಾಚಕ
  1. ಅಕೇಷ; ಜಾಲಿ ಕುಲದ, ಗೋಂದು ಸ್ರವಿಸುವ ಕೆಲವು ಜಾತಿ ಗೊಬ್ಬಳಿ ಮರಗಳು.
  2. ಲೋಕಸ್ಟ್‍ ಮರ; ಇಂಗ್ಲೆಂಡಿನಲ್ಲಿ ಅಲಂಕಾರಕ್ಕಾಗಿ ಬೆಳೆಸುವ ಒಂದು ಮರ.
  3. ಅಕೇಷ (ಬಣ್ಣ); ತಿಳಿ ಹಸುರು ಹಳದಿ.
ಪದಗುಚ್ಛ

false acacia = acacia(2)