abstinence ಆಬ್‍ಸ್ಟಿನನ್ಸ್‍
ನಾಮವಾಚಕ
  1. (ಅನ್ನ, ಪಾನ, ಭೋಗ, ಮೊದಲಾದವುಗಳ) ವರ್ಜನೆ: total abstinence ಮದ್ಯದ ಪೂರ್ಣವರ್ಜನೆ.
  2. ಸಂಯಮ; ಇಂದ್ರಿಯನಿಗ್ರಹ.
  3. ಆಂಶಿಕ ಉಪವಾಸ; ಖಂಡೋಪವಾಸ; ಚರ್ಚಿನ ನಿಯಮಕ್ಕನುಸಾರವಾಗಿ ಕೆಲವು ದಿನಗಳಲ್ಲಿ ಕೆಲವು ಪದಾರ್ಥಗಳನ್ನು (ಉದಾಹರಣೆಗೆ ಶುಕ್ರವಾರಗಳಲ್ಲಿ ಮಾಂಸವನ್ನು)ತಿನ್ನದಿರುವುದು.