abstention ಅ(ಆ)ಬ್‍ಸ್ಟೆನ್‍ಷನ್‍
ನಾಮವಾಚಕ
  1. (ಭೋಗಗಳ ವಿಷಯದಲ್ಲಿ) ವರ್ಜನೆ; ನಿವೃತ್ತಿ; ವಿಮುಖತೆ.
  2. ತಟಸ್ಥತೆ; ತಟಸ್ಥವಾಗಿರುವುದು; ಮುಖ್ಯವಾಗಿ ಮತಚಲಾಯಿಸದಿರುವುದು, ಓಟು ಕೊಡದಿರುವುದು.