absquatulate ಆಸ್ಕ್ವಾಟ್ಯುಲೇಟ್‍
ಅಕರ್ಮಕ ಕ್ರಿಯಾಪದ

(ಹಾಸ್ಯ ಪ್ರಯೋಗ) ಪರಾರಿಯಾಗು; ಓಡಿಹೋಗು; ಕಂಬಿಕೀಳು; ತಪ್ಪಿಸಿಕೊಂಡು ಹೋಗು; ಕಾಲಿಗೆ ಬುದ್ಧಿ ಹೇಳು.