1absorbefacient ಅಬ್ಸಾ(ಬಾ’)ರ್ಬಹೇಷಂಟ್‍
ಗುಣವಾಚಕ

ಇಂಗಿಸುವ; ಇಮರಿಸುವ; ಶೋಷಕ; ಅವಶೋಷಕ; ಶೋಷಣಕಾರಕ; ಗೆಡ್ಡೆ, ದುರ್ಮಾಂಸ, ಮೊದಲಾದವನ್ನು ಒಣಗಿಹೋಗುವ ಹಾಗೆ ಯಾ ಇಂಗಿಹೋಗುವ ಹಾಗೆ ಮಾಡುವ.

2absorbefacient ಅಬ್ಸಾ(ಬಾ’)ರ್ಬಹೇಷಂಟ್‍
ನಾಮವಾಚಕ

(ಗೆಡ್ಡೆ, ದುರ್ಮಾಂಸ, ಮೊದಲಾದವುಗಳ) ಶೋಷಕ; ಅವಶೋಷಕ; ಶೋಷಣಕಾರಿ.