absorbed ಅಬ್ಸಾ(ಬಾ’)ರ್ಬ್‍ಡ್‍
ಗುಣವಾಚಕ
  1. ಹೀರಿಕೊಂಡ; ಹೀರಿಕೊಳ್ಳಲಾದ; ಚೂಷಿತ; ಅವಶೋಷಿತ.
  2. ಮುಳುಗಿಹೋದ; ಮಗ್ನ; ತಲ್ಲೀನ.