abscissa ಆ(ಅ)ಬ್ಸಿಸ
ನಾಮವಾಚಕ
(ಬಹುವಚನ abscissas ಯಾ abscissae)

(ಗಣಿತ) ಆಬ್ಸಿಸ; ಅಪಚ್ಛೇದ; ಯಾವುದೇ ಬಿಂದುವಿನಿಂದ X ಅಕ್ಷರೇಖೆಗೆ ಸಮಾನಾಂತರವಾಗಿ ಒಂದು ರೇಖೆಯನ್ನೆಳೆದಾಗ ಆ ರೇಖೆಯ ಮೇಲೆ ಆ ಬಿಂದುವಿಗೂ Y ಅಕ್ಷಕ್ಕೂ ಇರುವ ದೂರ (AP ಯಾ OB). Figure: atod-1