abrade ಅಬೇಡ್‍
ಸಕರ್ಮಕ ಕ್ರಿಯಾಪದ
  1. ಉಜ್ಜಿಹಾಕು; ತೇದುಬಿಡು; ಉಜ್ಜಿ, ತೇದು, ತೀಡಿ–ತೆಗೆದು ಹಾಕು, ಸವೆಯಿಸು.
  2. ಉಜ್ಜುಗಾಯ ಮಾಡು.
  3. (ಬಂಡೆ, ಬಟ್ಟೆ, ಮೊದಲಾದವನ್ನು ಉಜ್ಜಿ) ಸವೆಯಿಸು: waves abrade rocks ಅಲೆಗಳು ಬಂಡೆಗಳನ್ನು ಸವೆಯಿಸುತ್ತವೆ.