abnegate ಆಬ್‍ನಿಗೇಟ್‍
ಸಕರ್ಮಕ ಕ್ರಿಯಾಪದ
  1. (ತನಗೆ ಬೇಕಾದ ಯಾವುದನ್ನೇ) ತೊರೆ; ಬಿಟ್ಟುಬಿಡು; ತ್ಯಜಿಸು; ಪರಿತ್ಯಜಿಸು.
  2. (ಹಕ್ಕು ಯಾ ನಂಬಿಕೆಯನ್ನು) ತೊರೆ; ಬಿಡು; ತ್ಯಜಿಸು.