abjectly ಆಬ್ಜೆಕ್ಟ್‍ಲಿ
ಕ್ರಿಯಾವಿಶೇಷಣ
  1. ಕಡುಹೀನವಾಗಿ; ನೀಚತನದಿಂದ; ತುಚ್ಛವಾಗಿ.
  2. ಅತಿ ದೈನ್ಯದಿಂದ; ಗುಲಾಮೀ ಮನೋಭಾವದಿಂದ.