See also 2aberrant
1aberrant ಆ(ಅ)ಬೆರಂಟ್‍
ಗುಣವಾಚಕ
  1. ದಾರಿ ತಪ್ಪಿದ; ದಾರಿಗೆಟ್ಟ; ದಾರಿ ಬಿಟ್ಟ; ಅಡ್ಡದಾರಿ ಹಿಡಿದ; ನಡತೆಗೆಟ್ಟ; ಋಜುಮಾರ್ಗ ತಪ್ಪಿದ (ನೀತಿ, ನಡತೆಗಳ ವಿಷಯದಲ್ಲಿ ರೂಪಕವಾಗಿ ಸಹ)
  2. (ಮುಖ್ಯವಾಗಿ ಜೀವವಿಜ್ಞಾನ) ಅಪವಾದ ರೂಪದ; ಅಸ್ವಾಭಾವಿಕ.
See also 1aberrant
2aberrant ಆ(ಅ)ಬೆರಂಟ್‍
ನಾಮವಾಚಕ
  1. (ನೀತಿ, ನಡತೆಗಳ ವಿಷಯದಲ್ಲಿ ರೂಪಕವಾಗಿ ಸಹ) ದಾರಿಬಿಟ್ಟವನು; ಅಡ್ಡದಾರಿ ಹಿಡಿದವನು; ದಾರಿ ತಪ್ಪಿದವನು.
  2. (ಮುಖ್ಯವಾಗಿ ಜೀವವಿಜ್ಞಾನ) ಅಪವಾದ; ಅಸಹಜ ಸ್ವಭಾವದ್ದು; ಸಾಮಾನ್ಯ ಸ್ವಭಾವಕ್ಕೆ ಹೊರತಾದುದು.