aberrance ಆ(ಅ)ಬೆರನ್ಸ್‍
ನಾಮವಾಚಕ
  1. ದಾರಿಬಿಟ್ಟು ಹೋಗುವಿಕೆ; ಮಾರ್ಗಚ್ಯುತಿ.
  2. ಅಪವಾದ(ವಾಗಿರುವಿಕೆ).