See also 2abbreviate
1abbreviate ಅಬ್ರೀವಿಏಟ್‍
ಗುಣವಾಚಕ

(ಮುಖ್ಯವಾಗಿ ಜೀವವಿಜ್ಞಾನ) ಚಿಕ್ಕದಾದ; ಮೋಟಾದ; ಮೊಟಕಾದ; ಹ್ರಸ್ವವಾದ.

See also 1abbreviate
2abbreviate ಅಬ್ರೀವಿಏಟ್‍
ಸಕರ್ಮಕ ಕ್ರಿಯಾಪದ

(ಪುಸ್ತಕ, ಪ್ರವಾಸ, ಕಥೆ, ಪದ, ಭೇಟಿ, ಮೊದಲಾದವನ್ನು) ಮೊಟಕು ಮಾಡು; ಸಂಗ್ರಹ ಮಾಡು; ಸಂಕ್ಷೇಪಿಸು; ಹ್ರಸ್ವಗೊಳಿಸು: an abbreviated version ಸಂಗ್ರಹ ಮಾಡಿದ ಪಾಠ. abbreviate January to Jan. ಜನವರಿಯನ್ನು ಜನ್‍ಗೆ ಹ್ರಸ್ವಗೊಳಿಸು.