abatis ಆಬಟಿಸ್‍, ಆಬಟೀ
ಗುಣವಾಚಕ

(ಬಹುವಚನ ಅದೇ ಯಾ abatises).

ಮರಕಾಪು; ಕೊಂಬೆಗಳು ಹೊರಚಾಚಿರುವಂತೆ ಮರಗಳನ್ನು ಕೆಡವಿ ಕಟ್ಟಿಕೊಂಡಿರುವ ತಡೆ, ರಕ್ಷಣೆ.