abatement ಅಬೇಟ್‍ಮಂಟ್‍
ನಾಮವಾಚಕ
  1. ಇಳಿಕೆ; ಇಳಿಸುವುದು; ತಗ್ಗಿಸುವುದು; ಕಡಮೆ ಮಾಡುವುದು.
  2. (ನ್ಯಾಯಶಾಸ್ತ್ರ) (ಆಜ್ಞೆ, ಕ್ರಮ, ಮೊದಲಾದವುಗಳ) ರದ್ದತಿ; ವಜಾ (ಮಾಡುವುದು).
  3. (ನೋವಿನ ವಿಷಯದಲ್ಲಿ) ಉಪಶಮನ; ಕಡಮೆಗೊಳಿಸು; ಕಡಮೆಯಾಗಿರುವುದು.
  4. (ಉಪದ್ರವ ಮೊದಲಾದವುಗಳ) ಕೊನೆ; ಅಂತ್ಯ; ಮುಗಿದಿರುವ ಸ್ಥಿತಿ.