abash ಅಬ್ಯಾಷ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ)

  1. ಮುಖ ಮುರಿ; ಮುಖ ಕೆಡಿಸು; ಕಂಗೆಡಿಸು; ನಾಚಿಸು; ಮುಖಭಂಗ ಮಾಡು; ತೇಜೋವಧೆ ಮಾಡು.
  2. ಕಕ್ಕಾವಿಕ್ಕಿ ಮಾಡು; ತಬ್ಬಿಬ್ಬು ಮಾಡು.