a-
ಪೂರ್ವಪ್ರತ್ಯಯ
  1. ಒತ್ತಿ ಹೇಳುವಾಗ; ಅತಿಶಯಾರ್ಥಕ: arise ಎದ್ದೇಳು.
  2. ನಿಷೇಧಾರ್ಥಕ; ಅಭಾವ ಸೂಚಕ: atheist ನಾಸ್ತಿಕ.
  3. ಬೇರೆ ಕಡೆಗೆ: avert ಬೇರೆ ಕಡೆಗೆ ತಿರುಗಿಸು; ತಪ್ಪಿಸು.