See also 2Zwinglian
1Zwinglian ಸ್ವಿಂಗ್ಲಿಅನ್‍, ಟ್ಸ್‍ವಿಂಗ್ಲಿಅನ್‍
ಗುಣವಾಚಕ

(ಸ್ವಿಟ್ಸರ್ಲಂಡ್‍ ಪ್ರಾಟೆಸ್ಟೆಂಟ್‍ ಧರ್ಮಸುಧಾರಕ) ಸಿಂಗ್ಲಿಯ (ಮರಣ 1531) ಯಾ ಆತನ ಸುಧಾರಣೆಗಳಿಗೆ ಸಂಬಂಧಿಸಿದ.

See also 1Zwinglian
2Zwinglian ಸ್ವಿಂಗ್ಲಿಅನ್‍, ಟ್ಸ್‍ವಿಂಗ್ಲಿಅನ್‍
ನಾಮವಾಚಕ

ಸಿಂಗ್ಲಿಯ ಅನುಯಾಯಿ.