See also 2Zulu
1Zulu ಸೂಲೂ
ಗುಣವಾಚಕ

ಸೂಲೂಗಳ; ದಕ್ಷಿಣ ಆಹ್ರಿಕದ ಕರಿಯರ ಬಂಟು ಜನಾಂಗದ ಯಾ ಆ ಜನಾಂಗದ ಭಾಷೆಯ.

See also 1Zulu
2Zulu ಸೂಲೂ
ನಾಮವಾಚಕ

ಸೂಲೂ:

  1. ಮೂಲತಃ ಸೂಲೂಲ್ಯಾಂಡ್‍ ಮತ್ತು ನೇಟಾಲ್‍ನಲ್ಲಿದ್ದ ದಕ್ಷಿಣ ಆಹ್ರಿಕದ ಕರಿಯ ಜನಾಂಗದ ವ್ಯಕ್ತಿ.
  2. ಅವರ ಭಾಷೆ.