Zouave ಸೂಆವ್‍, ಸ್ವಾವ್‍
ನಾಮವಾಚಕ

ಸೂಆವ್‍ ಪದಾತಿ; ಮೊದಲು ಆಲ್ಜೀರಿಯನ್ನರಿಂದ ಕೂಡಿದ್ದ, ಪೂರ್ವದೇಶೀಯರ ಉಡುಪು ಧರಿಸುತ್ತಿದ್ದ, ಹ್ರೆಂಚ್‍ ಸೈನ್ಯದ ಒಂದು ಪದಾತಿ ದಳದವನು.