Zoroastrianism ಸಾರೋಆಸ್ಟ್ರಿಅನಿಸಮ್‍
ನಾಮವಾಚಕ

ಜರತುಷ್ಟ್ರ ಧರ್ಮ; ಪಾರಸಿ ಧರ್ಮ; ‘ಸೆಂಡ್‍ ಅವೆಸ್ಟ’ ಗ್ರಂಥದಲ್ಲಿ ಆರ್ಮುಸ್‍ಡ್‍ ಯಾ ಅಹುರ ಮಸ್‍ ಎಂಬ ಬೆಳಕಿನ ಮತ್ತು ಧರ್ಮದ ದೇವತೆಗೂ, ಅಹ್ರಿಮಾನ್‍ ಎಂಬ ಕತ್ತಲಿನ ಮತ್ತು ಅಧರ್ಮದ ದೇವತೆಗೂ ನಡೆಯುವ ಘರ್ಷಣೆಯನ್ನು ಆಧರಿಸಿ, ಪ್ರತಿಪಾದಿಸಿರುವ ಧರ್ಮ.